ಮಾವನ ಮದುವೆ ಸಂಭ್ರಮದಲ್ಲಿ ಐರಾ ಯಶ್ ಹಾಗೂ ಯಥರ್ವ್

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಸಾಕಷ್ಟು ದಿನಗಳ ನಂತರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಐರಾ ಹಾಗು ಯಥರ್ವ್ ಫ್ಲೈಟ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಫೋಟೋವನ್ನು ಶೇರ್ ಮಾಡಿದ್ದರು ರಾಧಿಕಾ… ಈ ಫೋಟೋ ನೋಡಿದ ಅಭಿಮಾನಿಗಳು ಕುತೂಹಲದಿಂದ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರಿ ಎಂದು ಪ್ರಶ್ನೆಗಳನ್ನು ಹಾಕಿದರು… ಈಗ ನಟಿ ರಾಧಿಕಾ ಈ ಕುತೂಹಲಕ್ಕೆ ಉತ್ತರಿಸಿದ್ದಾರೆ….

ಮುಂಬೈನಲ್ಲಿ ಸಹೋದರನ ಮದುವೆ ಸಂಭ್ರಮದಲ್ಲಿ ಯಶ್ -ರಾಧಿಕಾ ಭಾಗಿ

ಮೂರ್ನಾಲ್ಕು ವರ್ಷದ ನಂತರ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ರಾಕಿಂಗ್ ಜೋಡಿ

ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ ರಾಧಿಕಾ. ಐರಾ ಹಾಗೂ ಯಥರ್ವ್

ಹಳದಿ ಹಾಗೂ ತಿಳಿ ಹಸಿರು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ ರಾಧಿಕಾ..
ಬ್ಲಾಕ್ ಕುರ್ತಾ ಹಾಗೂ ರೇಷ್ಮೆ ಪೈಜಾಮ ಧರಿಸಿದ ರಾಕಿಂಗ್ ಸ್ಟಾರ್

ಮುಂಬೈ ನಲ್ಲಿ ನಡೆದ ಅದ್ದೂರಿ ಮದುವೆ ಸಂಭ್ರಮ

ಪ್ರೈವೆಟ್ ಜೆಟ್ ನಲ್ಲಿ ಮುಂಬೈಗೆ ಪ್ರಯಾಣ ಮಾಡಿದ ಯಶ್ ಹಾಗೂ ರಾಧಿಕಾ ಕುಟುಂಬ

