new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ವಿಜಯ್ ದೇವರಕೊಂಡ ಮತ್ತು ಮಾಜಿ ಪ್ರೇಯಸಿಯ ಫೋಟೋ ವೈರಲ್!

ವಿಜಯ್ ದೇವರಕೊಂಡ ಮತ್ತು ಮಾಜಿ ಪ್ರೇಯಸಿಯ ಫೋಟೋ ವೈರಲ್!
  • PublishedFebruary 11, 2026

ರಶ್ಮಿಕಾ ಮಂದಣ್ಣ ಭಾರತದ ಟ್ರೆಂಡಿಂಗ್ ನಟಿಯಲ್ಲಿ ಒಬ್ಬರು. ಪಾಸಿಟಿವ್ ಆಗ್ಲಿ ನೆಗೆಟಿವ್ ಆಗ್ಲಿ ವೈರಲ್ ಆಗೋ ರಶ್ಮಿಕಾ ಅವರ ಇನ್ನೊಂದು ಸುದ್ದಿ ಹಲ್ ಚಲ್ ಎಬ್ಬಿಸಿದೆ.ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಿಶ್ಚಿತಾರ್ಥ ಆಗಿದೆ ಇನ್ನೇನು ಫೆಬ್ರವರಿ 26 ಕ್ಕೆ ಉದಯಪುರದಲ್ಲಿ ಮದುವೆ ಎನ್ನುವ ಗಾಸಿಪ್ ಹರಿದಾಡುತ್ತಿದೆ. ಇದೆ ಟೈಮ್ ಅಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಮಾಜಿ ಪ್ರೇಯಸಿಯೊಂದಿಗೆ ಇರುವ ಹಳೆ ಫೋಟೋ ಮತ್ತು ವೀಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ವಿಜಯ್ ದೇವರಕೊಂಡ ಸ್ಪಷ್ಟನೆ ಅಥವಾ ಯಾವುದೇ ರಿಯಾಕ್ಷನ್ ಅನ್ನು ಸದ್ಯಕ್ಕೆ ನೀಡಿಲ್ಲ. ಆದರೆ ಮದುವೆ ಅನ್ನೋ ರೂಮರ್ ಇರುವ ಸಂಧರ್ಭದಲ್ಲಿ ಈ ಫೋಟೋ ಗಳನ್ನು ಯಾರು ಬಿಡ್ತಿದ್ದಾರೆ? ಎನ್ನುವ ಪ್ರಶ್ನೆ ಎಬ್ಬಿದೆ.

Written By
Kannada Picchar

Leave a Reply

Your email address will not be published. Required fields are marked *