ಮೊನ್ನೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮಗೆ ಬಂದ ಬ್ಯಾಡ್ ಕಾಮೆಂಟ್ಸ್ ಗಳ ಮೇಲೆ ಎಫ್ಐಆರ್ ದಾಖಲಿಸಿದ್ದರು.ದೂರು ದಾಖಲಾದ ನಂತರ ಯಾರನ್ನು ಸಹ ಬಂಧಿಸಿಲ್ಲ. ಹಾಗಾಗಿ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಇದೀಗ ವಿಜಯಲಕ್ಷ್ಮಿ ಅವರು ಕಮಿಷನರ್ ಕಚೇರಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಭೇಟಿ ನೀಡಿದ್ದಾರೆ.
Post Views: 68