new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕೆಟ್ಟ ಕಾಮೆಂಟ್ಸ್‌ ಮಾಡಿದವರ ಬಂಧನ

ಕೆಟ್ಟ ಕಾಮೆಂಟ್ಸ್‌ ಮಾಡಿದವರ ಬಂಧನ
  • PublishedJanuary 2, 2026

ವಿಜಯಲಕ್ಷ್ಮಿ ಅವರು ಇತ್ತೀಚೆಗಷ್ಟೇ ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಕೆಟ್ಟ ಕಾಮೆಂಟ್ಸ್ಗಳ ಬಗ್ಗೆ ದೂರು ನೀಡಿದ್ದರು.ಜೊತೆಗೆ ಕಾಮೆಂಟ್ಸ್ಗಳ ಸ್ಕ್ರೀನ್‌ ಶಾಟ್‌ ತೆಗೆದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಈ ವಿಚಾರವಾಗಿ ತನಿಖೆ ಬಗ್ಗೆಯೂ ವಿಜಯಲಕ್ಷ್ಮಿಯವರು ಅಸಮಧಾನ ವ್ಯಕ್ತಪಡಿಸಿದ್ದರು.ಇದೀಗ ಸೈಬರ್‌ ಪೋಲಿಸರು ಸಾಫ್ಟ್ ವೇರ್‌ ಇಂಜಿನಿಯರ್‌ ಜೊತೆಗೆ ಇಬ್ಬರನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Written By
Kannada Picchar

Leave a Reply

Your email address will not be published. Required fields are marked *