new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕಿಚ್ಚನ ನೆಕ್ಸ್ಟ್ ಫಿಲಂ ಶೂಟ್!

ಕಿಚ್ಚನ ನೆಕ್ಸ್ಟ್ ಫಿಲಂ ಶೂಟ್!
  • PublishedFebruary 10, 2026

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವರ್ಷಕ್ಕೆ ಒಂದು ಸಿನಿಮಾವನ್ನಾದರು ಕನ್ನಡ ಸಿನಿ ಪ್ರಿಯರಿಗೆ ಕೊಡ್ತಾರೆ. ಕಳೆದ ವರ್ಷ ಡಿಸೆಂಬರ್ 25 ರಂದು ಮಾರ್ಕ್ ಸಿನಿಮಾ ಆದ್ಮೇಲೆ ಬಿಲ್ಲ ರಂಗ ಭಾಷಾ ಸಿನಿಮಾದ ಬಗ್ಗೆ ಕಿಚ್ಚನ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದರು. ಆದರೆ ಇದೀಗ ಕಿಚ್ಚನ ಮುಂದಿನ ನೂತನ ಸಿನಿಮಾದ ಶೂಟಿಂಗ್ ಮಾರ್ಚ್ ಇಂದ ಶುರುವಾಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದ್ದೆ.

Written By
Kannada Picchar

Leave a Reply

Your email address will not be published. Required fields are marked *