new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಉಗ್ರಾಯುಧಮ್‌ ʼ ಮೋಷನ್‌ ಪೋಸ್ಟರ್‌‌ ಬಿಡುಗಡೆ ಆಗಲಿಲ್ಲ.ಯಾಕೆ ?

‘ಉಗ್ರಾಯುಧಮ್‌ ʼ ಮೋಷನ್‌ ಪೋಸ್ಟರ್‌‌ ಬಿಡುಗಡೆ ಆಗಲಿಲ್ಲ.ಯಾಕೆ ?
  • PublishedDecember 17, 2025

ಪುನೀತ್‌ ರುದ್ರನಾಗ್‌ ಅವರ ನಿರ್ದೆಶನದಲ್ಲಿ ಮೂಡಿ ಬರುತ್ತಿರುವ ‘ಉಗ್ರಾಯುಧಮ್‌‘ ಸಿನಿಮಾದ ಮೋಷನ್‌ ಪೋಸ್ಟರ್‌‌ ಇಂದು ಬಿಡುಗಡೆ ಆಗಲು ಸಜ್ಜಾಗಿತ್ತು.ಆದರೆ ಬಿಡುಗಡೆ ಆಗಲಿಲ್ಲ.ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಈ ಸ್ಟೋರಿಯಲ್ಲಿದೆ.

ಬಘೀರ ಸಿನಿಮಾದ ನಂತರ 200 ಕ್ಕೂ ಹೆಚ್ಚು ಕತೆಗಳನ್ನು ಕೇಳಿ ʼಉಗ್ರಾಯುಧಮ್‌ʼ ಆರಿಸಿಕೊಂಡಿದ್ದರು. 700 ವರ್ಷದ ಹಿಂದಿನ ಕಥೆ ಆಧಾರಿತ ಸಿನಿಮಾ ಇದಾಗಿದ್ದು ಶ್ರೀ ಮುರಳಿ ಅಭಿಮಾನಿಗಳು ಇಂದು ಪೋಸ್ಟರ್‌ ಗಾಗಿ ಕಾಯುತ್ತಿದ್ದರು .ಹಾಗಾಗಿ ಈ ವಿಷಯ ಅವರಿಗೆ ಬೇಸರ ಮೂಡಿಸಿದೆ.

ಇಂದು ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಅವರ ಹುಟ್ಟಿದ ದಿನದ ಅಂಗವಾಗಿ ಚಿತ್ರ ತಂಡವು ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.ಆದರೆ ಕಾರಣಾಂತರದಿಂದ ಬಿಡುಗಡೆ ಮಾಡಲಿಲ್ಲ.ಇದರ ಬಗ್ಗೆ ಮಾಹಿತಿ ನೀಡಿದ ಶ್ರೀ ಮುರಳಿ “ನಮ್ಮ ಸರ್ಕಲ್ ನಲಿ ಸಮಸ್ಯೆ ಆಗಿದೆ. ಅದಕ್ಕೆ ಮೋಷನ್‌ ಪೋಸ್ಟರ್‌ ರಿಲೀಸ್ ಆಗಲಿಲ್ಲ” ಎಂದು ನೆರೆದಿರುವ ಅಭಿಮಾನಿಗಳೊಡನೆ ಕ್ಷಮೆಯಾಚಿಸಿದರು.ಜೊತೆಗೆ ಸದ್ಯದ್ದಲ್ಲೇ ರಿಲೀಸ್‌ ಮಾಡುತ್ತೀವಿ ಎಂದು ಹೇಳಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *