ವೈರಲ್ ಆಗ್ತಿದೆ ಟಾಕ್ಸಿಕ್ ಶೂಟಿಂಗ್ ಕ್ಲಿಪ್!
2026 ರ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಬಗ್ಗೆ ದಿನ ಕಳೆದಂತೆ ಕುತೂಹಲ ಹೆಚ್ಚಾಗ್ತಿದೆ.ಚಿತ್ರ ತಂಡ ಈಗಾಗಲೇ ಕಿಯಾರ ಅಡ್ವಾಣಿ,ಹುಮ ಖುರೇಷಿ ಹಾಗು ನಯನತಾರ ಅವರ ಫಸ್ಟ್ ಲುಕ್ ಮತ್ತು ಪಾತ್ರದ ಹೆಸರನ್ನು ಬಿಡುಗಡೆ ಮಾಡಲಾಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಸೆಟ್ ನ ವೀಡಿಯೋ ಒಂದು ವೈರಲ್ ಆಗುತ್ತಿದೆ.ವೀಡಿಯೋದಲ್ಲಿ ನಯನ ತಾರ ಮೊದಲು ಬಂದು ಒಬ್ಬ ವ್ಯಕ್ತಿಯ ಹ್ಯಾಂಡ್ ಶೇಕ್ ಮಾಡುತ್ತಾರೆ, ಅವರ ಬೆನ್ನಲೇ ಯಶ್ ಬಂದು ಅದೇ ವ್ಯಕ್ತಿಯ ಹ್ಯಾಂಡ್ ಶೇಕ್ ಮಾಡುತ್ತಿರುವ ಸೀನ್ ವೈರಲ್ ಆಗುತ್ತಿದೆ.ಇದನ್ನು ನೋಡಿದ ಅಭಿಮಾನಿಗಳು ಇಬ್ಬರನ್ನು ಒಂದೆ ಸ್ಕ್ರೀನ್ ನಲ್ಲಿ ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.