new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಯಶ್ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಟೀಸರ್!

ಯಶ್ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಟೀಸರ್!
  • PublishedJanuary 3, 2026

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಅಪ್ಡೇಟ್ ಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲವನ್ನೇ ಮೂಡಿಸಿದೆ.ಕೆಜಿಎಫ್ ಆದ ಮೇಲೆ ಅವರ ಚಿತ್ರದ ಮೇಲೆ ಎಲ್ಲರಿಗೂ ಕುತೂಹವಿತ್ತು. ಆ ಕುತೂಹಲಕ್ಕೆ ಯಶ್ ಅವರು ಟಾಕ್ಸಿಕ್ ಚಿತ್ರ ಹಾಗೂ ಪೋಸ್ಟರ್ ಗಳ ಮೂಲಕ ಬ್ರೇಕ್ ಹಾಕಿದ್ದರು.

ಇದೀಗ ಅವರ 40 ನೇ ವರ್ಷದ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ನ ಮಹತ್ತರ ಅಪ್ಡೇಟ್ ಕೊಡಬಹುದು ಎಂದು ಅವರ ಅಭಿಮಾನಿಗಳು ಊಹಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೋಸ್ಟರ್ ಬಿಡುಗಡೆ ಎಲ್ಲವನ್ನು ನೋಡುತ್ತಿದ್ದರೆ ರಾಕಿ ಭಾಯ್ ತಮ್ಮ ಹುಟ್ಟು ಹಬ್ಬದಂದು ಟಾಕ್ಸಿಕ್ ಸಿನಿಮಾದ ಟೀಸರ್ ಅಥವಾ ಒಂದು ಸಣ್ಣ ಗ್ಲಿಮ್ಸ್ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ.

Written By
Kannada Picchar

Leave a Reply

Your email address will not be published. Required fields are marked *