ಬಹಳ ದಿನಗಳ ನಂತರ ಕಿಚ್ಚ ಸುದೀಪ್ ಅವರನ್ನು ಬೆಳ್ಳಿತೆರೆಯ ಮೇಲೆ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ‘ಮಾರ್ಕ್ ‘ ಚಿತ್ರವು ದೊಡ್ಡ ಹಬ್ಬವನ್ನೇ ತಂದಿದೆ. ಡಿಸೆಂಬರ್ 25 ರಂದು ಬಿಡುಗಡೆಯಾದ ಈ ಚಿತ್ರವು ಇದೀಗ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಇದೀಗ ಕಿಚ್ಚ ಅಭಿಮಾನಿಗಳೊಂದಿಗೆ ನರ್ತಕಿ ಚಿತ್ರಮಂದಿರದಲ್ಲಿ ಮಾರ್ಕ್ ಚಿತ್ರವನ್ನು ಇಂದು ನೋಡಿದರು.
Post Views: 57