new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಲ್ಯಾಂಡ್ ಲಾರ್ಡ್ ನೋಡಲಿರುವ ಶಿವಣ್ಣ!

ಲ್ಯಾಂಡ್ ಲಾರ್ಡ್ ನೋಡಲಿರುವ ಶಿವಣ್ಣ!
  • PublishedJanuary 27, 2026

ಕರ್ನಾಟಕದಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ‘ಲ್ಯಾಂಡ್ ಲಾರ್ಡ್ ‘. ನಿರ್ದೇಶಕ ಜಡೇಶ್ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಈ ಸಿನಿಮಾವು ಪಕ್ಕ ಹಳ್ಳಿ ಸೊಗಡಿನ ಸಿನಿಮಾ ಆಗಿ ಜನರ ಮನವನ್ನು ಯಶಸ್ವಿಯಾಗಿ ಗೆಲ್ಲುತ್ತಿದೆ.ಸಲಗ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾವನ್ನು ಕರುನಾಡ ಚಕ್ರವರ್ತಿ ಶಿವಣ್ಣ ನೋಡಲಿದ್ದಾರೆ.ಹೌದು, ನಾಳೆ ಮಧ್ಯಾಹ್ನ 3.50 ಕ್ಕೆ ಒರಾಯನ್ ಮಾಲ್ ನಲ್ಲಿ ಪ್ರದರ್ಶನ ಗೊಳ್ಳಲಿರುವ ಲ್ಯಾಂಡ್ ಲಾರ್ಡ್ ನೋಡಲು ಶಿವಣ್ಣ ಬರುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *