new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಲ್ಯಾಂಡ್‌ ಲಾರ್ಡ್‌’ ಗೆ ಶುಭಹಾರೈಸಿದ ಧ್ರುವ ಸರ್ಜಾ

‘ಲ್ಯಾಂಡ್‌ ಲಾರ್ಡ್‌’ ಗೆ ಶುಭಹಾರೈಸಿದ ಧ್ರುವ ಸರ್ಜಾ
  • PublishedJanuary 23, 2026

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಲ್ಯಾಂಡ್‌ ಲಾರ್ಡ್‌ ಸಿನಿಮಾವು ಇಂದು ಬಿಡುಗಡೆ ಕಾಣಿದೆ.ಸಲಗ ವಿಜಯ್‌,ರಾಜ್‌ ಬಿ.ಶೆಟ್ಟಿ ,ರಚಿತಾರಾಮ್‌ ,ರಿತನ್ಯ ವಿಜಯ್‌,ಶಿಶಿರ್‌,ಭಾವನ ರಾವ್‌ ಹೀಗೆ ಅನೇಕ ಕಲಾವಿದರು ಅಭಿನಯಿಸಿರುವ ಈ ಸಿನಿಮಾ ಇಂದು ತೆರೆಗಪ್ಪಳಿಸಿದೆ.ಇದೀಗ ಕರುನಾಡ ಚಕ್ರವರ್ತಿ ಶಿವಣ್ಣ ಹಾಗು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಶುಭಹಾರೈಸಿದ್ದಾರೆ. ಇಬ್ಬರು ಶುಭ ಹಾರೈಸಿರುವ ವೀಡಿಯೋವನ್ನು ಸ್ವತಃ ನಿರ್ದೇಶಕ ಜಡೇಶ್‌ ಅವ್ರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *