new updates
News
news updates
ಅಸಲಿ ಪಿಚ್ಚರ್ । Movie Review
ಪಿಚ್ಚರ್ EXCLUSIVE
ಪಿಚ್ಚರ್ SPECIAL
ಪಿಚ್ಚರ್ stories
ಪಿಚ್ಚರ್ UPDATE
ಶ್ರೀ ಮುರುಳಿಗೆ ನಾಯಕಿಯಾದ ಸಪ್ತಮಿ ಗೌಡ!
ಶ್ರೀ ಮುರುಳಿಯವರು ನಟಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಉಗ್ರಾಯುಧಂ ಕಾಂತಾರದ ಬೆಡಗಿ ಸಪ್ತಮಿ ಗೌಡ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಯಸ್ ಇತ್ತೀಚಿಗಷ್ಟೇ ದಿ ರೈಸ್ ಆಫ್ ಅಶೋಕದಲ್ಲಿ ಅದ್ಭುತವಾಗಿ ನಟನೆ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದರು.
ಇನ್ನು ಈ ಸಿನಿಮಾವನ್ನು ಪುನೀತ್ ರುದ್ರನಾಗ್ ಅವ್ರು ಡೈರೆಕ್ಟ್ ಮಾಡುತ್ತಿದ್ದು, ಜಯರಾಮ್ ದೇವಸಮುದ್ರ ನಿರ್ಮಿಸುತ್ತಿದ್ದಾರೆ.