new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಸಾನ್ವಿ ಸುದೀಪ್‌ ಧನಿಯಲ್ಲಿ ‌ʼಅರಗಿಣಿಯೇʼ ಸಾಂಗ್

ಸಾನ್ವಿ ಸುದೀಪ್‌  ಧನಿಯಲ್ಲಿ ‌ʼಅರಗಿಣಿಯೇʼ ಸಾಂಗ್
  • PublishedJanuary 13, 2026

ಮ್ಯಾಂಗೋ ಪಚ್ಚ‘ ಸಿನಿಮಾದ ಹಾಡೊಂದು ಜನವರಿ 14 ರಂದು ಬಿಡುಗಡೆಗೊಳ್ಳಲಿದೆ. ಈ ಸಿನಿಮಾದ ಮೊದಲ ಹಾಡು ಈಗಾಗಲೇ ಜನರ ಮನಸ್ಸನ್ನು ಯಶಸ್ವಿಯಾಗಿ ಗೆದ್ದಿತ್ತು. ಇದೀಗ ‘ಅರಗಿಣಿಯೇ’ ಎನ್ನುವ ಹಾಡನ್ನು ರಿಲೀಸ್ ಮಾಡಲಿದೆ.

ವಿಶೇಷವೆಂದರೆ ಈ ಹಾಡನ್ನು ಕಿಚ್ಚ ಸುದೀಪ್ ಅವರ ಮಗಳಾದ ಸಾನ್ವಿ ಸುದೀಪ್ ಅವರು ಹಾಡಲಿದ್ದು, ಮಸ್ತ್ ಮಲೈಕಾ ಹಾಡಿನಲ್ಲಿ ತಮ್ಮ ಸ್ಟೈಲಿಶ್‌ ವಾಯ್ಸ್‌ ನಿಂದ ಎಲ್ಲರ ಮನ ಗೆದ್ದಿದ್ದ ಸಾನ್ವಿಯವರ ಮೆಲೋಡಿ ಧನಿಯನ್ನು ಕೇಳಲು ಜನ ಕಾಯುತ್ತಿದ್ದಾರೆ.ಈ ಹಾಡನ್ನು ಧನಂಜಯ್‌ ರಂಜನ್‌ ಅವರು ಬರೆದಿದ್ದಾರೆ.ಜತೆಗೆ ಸಂಗೀತ ನಿರ್ದೇಶನವನ್ನು ಚರಣ್‌ ರಾಜ್‌ ಅವರು ಮಾಡಿದ್ದು,ಸಾನ್ವಿ ಮತ್ತು ಕಪಿಲ್ ಕಪಿಲನ್‌ ಅವರು ಜೊತೆಗೂಡಿ ಹಾಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *