News

ಅಬ್ಬಬ್ಬಾ..!! ನಾಳೆ ಒಟ್ಟಿಗೆ 6 ಸಿನಿಮಾಗಳು ತೆರೆಗೆ..!

ಅಬ್ಬಬ್ಬಾ..!! ನಾಳೆ ಒಟ್ಟಿಗೆ 6 ಸಿನಿಮಾಗಳು ತೆರೆಗೆ..!
  • PublishedNovember 18, 2021

ಸ್ಯಾಂಡಲ್ ವುಡ್ ನಲ್ಲಿ ಲಾಕ್ ಡೌನ್ ನಂತರ ಬ್ಯಾಕ್ ಟು ಬ್ಯಾಕ್  ಸಿನಿಮಾಗಳು ರಿಲೀಸ್ ಆಗ್ತಿವೆ. ಈ ವಾರ ಕೂಡ ಹಲವು ಸಿನಿಮಾಗಳು ರಿಲೀಸ್ ಆಗ್ತಿವೆ. ಈ ದಿನ (ನ 18) ಹೊಸಬರೆ ಸೇರಿ ತಯಾರಿಸಿರುವ ಲಕ್ಷ್ಯ ಚಿತ್ರ ಬಿಡುಗಡೆ ಆಗುತ್ತಿದ್ದರೆ. ನಾಳೆ (ನ 19) 6 ಸಿನಿಮಾಗಳು ರಿಲೀಸ್ ಆಗುತ್ತಿವೆ.

1.ಒಂಬತ್ತನೇ ದಿಕ್ಕು

ಒಂಬತ್ತನೇ ದಿಕ್ಕು

2. ಗರುಡ ಗಮನ ವೃಷಭ ವಾಹನ

ಗರುಡ ಗಮನ ವೃಷಭ ವಾಹನ

3. 100

100

4. ಮುಗಿಲ್ ಪೇಟೆ

ಮುಗಿಲ್ ಪೇಟೆ

5. ಸ್ನೇಹಿತ

ಸ್ನೇಹಿತ

6. ನನ್ನ ಹೆಸರು ಕಿಶೋರ

ನನ್ನ ಹೆಸರು ಕಿಶೋರ

ಈ ರೀತಿ ಒಂದೇ ದಿನದಲ್ಲಿ ಆರೇಳು ಸಿನಿಮಾಗಳು ಬಿಡುಗಡೆ ಆದರೆ ಥಿಯೇಟರ್ ಸಮಸ್ಯೆಗಳ ಜೊತೆಗೆ ಕಲೆಕ್ಷನ್ ಗೂ ಕೂಡ ಹೊಡೆತ ಬೀಳಲಿದೆ. ಒಟ್ಟಾರೆ ಪ್ರೇಕ್ಷಕ ಪ್ರಭು ಯಾರ ಚಿತ್ರಕ್ಕೆ ಸೈ ಎನ್ನುತ್ತಾನೆ ಎಂದು ನೋಡಬೇಕು.

****

Written By
Kannadapichhar

Leave a Reply

Your email address will not be published. Required fields are marked *