new updates News news updates ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE ಪಿಚ್ಚರ್ VIDEO

‘ರಕ್ಕಸಪುರದೋಳ್’ ಮಚ್ಚಿದ ಸಲ್ಲು ಭಾಯ್!

‘ರಕ್ಕಸಪುರದೋಳ್’ ಮಚ್ಚಿದ ಸಲ್ಲು ಭಾಯ್!
  • PublishedFebruary 15, 2026

ರಾಜ್ ಬಿ ಶೆಟ್ಟಿ ಅಭಿನಯದ, ರವಿ ಸಾರಂಗ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ‘ರಕ್ಕಸಪುರದೋಳ್’. ಈ ಸಿನಿಮಾವನ್ನು ಫೈಟ್ ಮಾಸ್ಟರ್ ರವಿವರ್ಮಾ ಅವರು ನಿರ್ಮಾಪಿಸಿದ್ದಾರೆ.ಈಗಾಗಲೇ ಬಿಡುಗಡೆ ಕಂಡು ಸಿನಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ‘ರಕ್ಕಸಪುರದೋಳ್’ ಒಂದೊಳ್ಳೆ ಕಂಟೆಂಟ್ ಜೊತೆಗೆ ಅಭಿನಯದಲ್ಲೂ ಬೆಸ್ಟ್ ಇದೆ ಅನ್ನುತ್ತಿದ್ದಾರೆ ಸಿನಿಮಾ ವೀಕ್ಷಕರು. ಇದೀಗ ಚಿತ್ರಕ್ಕೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವಿವರ್ಮಾ ಅವರು ಸಲ್ಮಾನ್ ಖಾನ್ ಅವರ ‘ಜೈ ಹೋ’ ಸಿನಿಮಾಗೆ ಸಾಹಸ ನಿರ್ದೇಶನವನ್ನು ಮಾಡಿದ್ದಾರೆ. ಈಗ ರವಿವರ್ಮಾ ಅವರು ‘ರಕ್ಕಸಪುರದೋಳ್’ ಚಿತ್ರದ ಟ್ರೈಲರ್ ಅನ್ನು ಸಲ್ಮಾನ್ ಖಾನ್ ಅವ್ರಿಗೆ ತೋರಿಸಿದ್ದಾರೆ. ಟ್ರೈಲರ್ ನೋಡಿದ ಅವ್ರು “ಹಿಂದಿಯಲ್ಲಿ ಯಾವಾಗ ಸಿನಿಮಾವನ್ನು ತೋರಿಸುತ್ತಿರಿ?” ಎಂದು ಕೇಳಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *