new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರಿಷಿ ಮತ್ತು ಪ್ರಕಾಶ್ ಕಾಂಬಿನೇಶನ್ ನಲ್ಲಿ ಅನಂತ ಪದ್ಮನಾಭ

ರಿಷಿ ಮತ್ತು ಪ್ರಕಾಶ್ ಕಾಂಬಿನೇಶನ್ ನಲ್ಲಿ ಅನಂತ ಪದ್ಮನಾಭ
  • PublishedJanuary 27, 2026

ರಿಷಿ ನಾಗರಾಜು ಹಾಗೂ ಪ್ರಕಾಶ್ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಮುಂದಿನ ಸಿನಿಮಾದ ಹೆಸರನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಚಿತ್ರಕ್ಕೆ ಅನಂತ ಪದ್ಮನಾಭ ಎನ್ನುವ ಶೀರ್ಷಿಕೆಯನ್ನು ಇಡಲಾಗಿದೆ.ಪ್ರಶಾಂತ್ ರಾಜಪ್ಪ ಅವರು ರಚಿಸಿ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ಅಮ್ರೇಜ್ ಸೂರ್ಯ ವಂಶಿ ನಿರ್ಮಾಪಿಸುತ್ತಿದ್ದಾರೆ.ರಿಷಿ ನಾಗರಾಜು ಮತ್ತು ಪ್ರಕಾಶ್ ಬೆಳವಾಡಿಯವರ ಕಾಂಬಿನೇಶನ್ ಅನ್ನು ನೋಡಲು ಸಿನಿ ಪ್ರಿಯರು ಕಾಯುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *