new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಟಾಕ್ಸಿಕ್’ ಸಿನ್ಮಾದ ಹೊಸ ಅಪ್ಡೇಟ್ : ರಾಯ vs ಟೋನಿ, ಕಾರ್ಮಾಡಿ!

‘ಟಾಕ್ಸಿಕ್’ ಸಿನ್ಮಾದ ಹೊಸ ಅಪ್ಡೇಟ್ : ರಾಯ vs ಟೋನಿ, ಕಾರ್ಮಾಡಿ!
  • PublishedFebruary 24, 2026

ಟಾಕ್ಸಿಕ್ ಸಿನಿಮಾದ ಪಾತ್ರಗಳ ಬಗ್ಗೆ ಅನೇಕ ಕುತೂಹಲ ಸಿನಿಮಾ ಅಭಿಮಾನಿಗಳಿಗಿದೆ. ಈಗಾಗಲೇ ಸಿನಿಮಾದ ನಾಯಕ ಯಶ್ ಅವರ ಎರಡು ಪಾತ್ರ ದೊಡ್ಡ ಸಂಚಲವನ್ನೇ ಮಾಡಿದೆ.ಹಾಗಾಗಿ ಸಿನಿಮಾದಲ್ಲಿ ಇನ್ನು ಯಾರ್ ಯಾರಿದ್ದಾರೆ ಕಾತುರಕ್ಕೆ ಸಿನಿಮಾ ತಂಡ ಹಂತ ಹಂತವಾಗಿ ಬ್ರೇಕ್ ಹಾಕುತ್ತಿದೆ.

ಈಗ ಸಿನಿಮಾದ ಮತ್ತೇರಡು ಕ್ಯಾರೆಕ್ಟರ್ ಅನ್ನು ತಂಡ ಬಿಡುಗಡೆ ಮಾಡಿದೆ ಅಕ್ಷಯ್ ಒಬ್ರಯ್ ಅವರು ಟೋನಿ ಪಾತ್ರದಲ್ಲಿ ಕಾಣಿಸಿಕೊಂಡರೆ ಸುದೇವ್ ನಾಯರ್ ಅವ್ರು ಕಾರ್ಮಾಡಿ ಎನ್ನುವ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಪೋಸ್ಟರ್ ನೋಡೋವಾಗ ಇಬ್ಬರು ನೆಗೆಟಿವ್ ಶೇಡ್ ನಲ್ಲಿ ನಟನೆ ಮಾಡುತ್ತಿದ್ದಾರ? ಎನ್ನುವ ಮಾತು ಕೇಳಿ ಬರುತ್ತಿದೆ.ಸದ್ಯಕ್ಕೆ ಮುಂದೆ ಯಾರು ಯಾವ ಪಾತ್ರ ಮಾಡುತ್ತಿದ್ದಾರೆ, ಹೇಗಿರಬಹುದು ಕ್ಯಾರೆಕ್ಟರ್ ಎಂದು ಚರ್ಚೆಯಾಗುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *