‘ವಿರೋಶ್’ ಮದುವೆ ಪಕ್ಕ…!
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಬಗ್ಗೆ ಅನೇಕ ಗೊಂದಲಗಳಿದ್ದವು. ಇಬ್ಬರು ಇದೇ ಫೆಬ್ರವರಿ 26 ರಂದು ಹಸೆಮಣೆ ಎರಲಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು. ಆದ್ರೆ ಈ ವಿಚಾರವಾಗಿ ಇಬ್ಬರು ಯಾವುದೇ ಸ್ಪಷ್ಟನೆ ನೀಡದ ಕಾರಣ ಎಲ್ಲರೂ ಗಾಸಿಪ್ ಎಂದು ಹೇಳುತ್ತಿದ್ದರು.
ಇದೀಗ ಮೊನ್ನೆ ಇಬ್ಬರು ಮದುವೆಯಾಗುತ್ತಿರುವ ವಿಚಾರವನ್ನು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಖಚಿತ ಪಡಿಸಿದ್ದಾರೆ. ಹಾಗಾಗಿ #virosh ಅಭಿಮಾನಿಗಳು ಖುಷಿ ಇಂದ ಸಂಭ್ರಮ ಪಡುತ್ತಿದ್ದಾರೆ.