new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ರೋಮ್ ನಲ್ಲಿ ರಶ್ಮಿಕಾ ಮಂದಣ್ಣ

ರೋಮ್ ನಲ್ಲಿ ರಶ್ಮಿಕಾ ಮಂದಣ್ಣ
  • PublishedDecember 30, 2025

ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಇವರ ಮದುವೆ ವದಂತಿಗಳು ಈಗಾಗಲೇ ಸದ್ದು ಮಾಡುತ್ತಿರುವ ಸುದ್ದಿ.ಮೊನ್ನೆ ಯಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರೊಂದಿಗೆ ಶ್ರೀಲಂಕಾ ಗೆ ಹೋಗಿದ್ದರು.ಈ ವಿಚಾರವಾಗಿಯೂ ಹಲವಾರು ರೂಮರ್ಸ್ ಹರಿದಾಡಿದ್ದವು. ಇದೀಗ ರಶ್ಮಿಕಾ ಮತ್ತೆ ರೋಮ್ ನಲ್ಲಿ ಜಾಲಿ ಮಾಡುತ್ತಿದ್ದಾರೆ.

ರೋಮ್ ನಲ್ಲಿ ಕಾಲ ಕಳೆಯುತ್ತಿರುವ ರಶ್ಮಿಕಾ ತಮ್ಮ ಫೋಟೋಸ್ ಗಳನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ರಶ್ಮಿಕಾ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳಲ್ಲಿ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಇದ್ದಾರೆ.ಹಾಗಾಗಿ ಅವರ ಫ್ಯಾನ್ಸ್ ವಿಜಯ್ ದೇವರಕೊಂಡ ಕೂಡ ಜೊತೆಗೆ ಇದ್ದಾರೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *