ಪಿಚ್ಚರ್ SPECIAL

ಸಿಂಪಲ್‌ ಆಗಿದ್ರು ಸಖತ್ತಾಗಿ ಕಾಣ್ತಾರೆ ಸುದೀಪ್‌ ಪತ್ನಿ

ಸಿಂಪಲ್‌ ಆಗಿದ್ರು ಸಖತ್ತಾಗಿ ಕಾಣ್ತಾರೆ ಸುದೀಪ್‌ ಪತ್ನಿ
  • PublishedJanuary 11, 2023

2001 ರಲ್ಲಿ ಸುದೀಪ್‌ ಮತ್ತು ಪ್ರಿಯಾ ಸುದೀಪ್‌ ಅವರ ವಿವಾಹವಾಯ್ತು..

ಮಗಳು ಶಾನ್ವಿ ಜೊತೆ ಪ್ರಿಯಾ ಸುದೀಪ್‌

ಸುದೀಪ್‌ ಹಾಗೂ ಪ್ರಿಯಾ ಸುದೀಪ್‌ ಅವ್ರದ್ದು ಲವ್‌ ಮ್ಯಾರೇಜ್‌

ಸದಾ ಸಿಂಪಲ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಾರೆ ಪ್ರಿಯಾ ಸುದೀಪ್‌

ತುಂಬಾ ಚೆನ್ನಾಗಿ ಹಾಡುತ್ತಾರೆ ಪ್ರಿಯಾ ಸುದೀಪ್‌

ಪ್ರಿಯಾ ಮೂಲತಃ ಕೇರಳದವರು

ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ತಾರೆ ಪ್ರಿಯಾ

Written By
Kannadapichhar