ಸಿಂಗ್ ಬಾಬು ವಿರುದ್ಧ ಗೆಲವು ಸಾಧಿಸಿದ ರಮ್ಯಾ !

ಸ್ವಾತಿಮುತ್ತಿ ಮಳೆ ಹನಿಯೇ ಚಿತ್ರತಂಡಕ್ಕೆ ಗೆಲುವು ಸಿಕ್ಕಿದೆ …ರಮ್ಯಾ ನಿರ್ಮಿಸಿ, ರಾಜ್ ಬಿ ಶೆಟ್ಟಿ ನಿರ್ದೇಶನದ ಸ್ವಾತಿಮುತ್ತಿನ ಮಳೆ ಹನಿಯೇ
ಚಿತ್ರಕ್ಕೆ ಟೈಟಲ್ ಕೊಡಬಾರದೆಂದು ಕೋರ್ಟ್ ಮೆಟ್ಟಿಲೇರಿದ್ದರು ಹಿರಿಯ ನಿರ್ದೇಶಕ ಸಿಂಗ್ ಬಾಬು..
ತಮ್ಮ ಚಿತ್ರದ ಹಾಡಿನ ಸಾಲನ್ನು ಬಳಸಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದರು…ಈವಿಚಾರದಲ್ಲಿ ಸದ್ಯ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರತಂಡಕ್ಕೆ ಗೆಲುವು ಸಾಧಿಸಿದೆ..ಟೈಟಲ್ ಬಳಸಲು ಯಾವುದೇ ಸಮಸ್ಯೆ ಇಲ್ಲ ಎಂದು ಕೋರ್ಟ್ ಆದೇಶ ನೀಡಿದೆ