ರಮೇಶ್ ಮಗಳ ಮದುವೆ ರೆಸೆಪ್ಶನ್, ಇಲ್ಲಿದೆ ಫೋಟೊ ಕಲೆಕ್ಷನ್..!
ByKannadapichhar
PublishedJanuary 17, 2021
ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕ ಮತ್ತು ಅಕ್ಷಯ್ ಅವರ ವಿವಾಹ ಆರತಕ್ಷತೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಈ ಶುಭ ಸಮಾರಂಭಕ್ಕೆ ಆಗಮಿಸಿ ವಧುವರರಿಗೆ ಹಾರೈಸಿದರು.