ರಕ್ಕಸಪುರದೊಳ್ ಎಂಬ ರಾಕ್ಷಸ ಕತೆ*
ಸು ಫ್ರಮ್ ಸೋ,45 ಮತ್ತು ಲ್ಯಾಂಡ್ ಲಾರ್ಡ್ ಸಿನಿಮಾ ಯಶಸ್ಸಿನಲ್ಲಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ಲ್ಯಾಂಡ್ಲಾರ್ಡ್ ನಲ್ಲಿ ಖಳನಾಯಕನಾಗಿ ಮೋಡಿ ಮಾಡಿದ್ದ ರಾಜ್ ಅಭಿನಯದ ರಕ್ಕಸಪುರದೋಳ್ ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲೂ ಸಿದ್ದವಾಗಿದೆ.
ರವಿ ಸಾರಂಗ ಅವರ ನಿರ್ದೇಶನದ ಮೊದಲ ಸಿನಿಮಾ ಜೊತೆಗೆ ಸ್ಟಂಟ್ ಮಾಸ್ಟರ್ ಆಗಿ ಹೆಸರುವಾಸಿಯಾಗಿರುವ ರವಿ ವರ್ಮಾ ಅವರ ನಿರ್ಮಾಪಣೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಪ್ರೀಮಿಯರ್ ಶೋ ಗೆ ಈಗಾಗ್ಲೇ ಬಹಳ ಪ್ರೀತಿ ಸಿಗುತ್ತಿದೆ.