ಕೂದಲಿದಿದ್ರೆ ನಾನ್ ಆಕ್ಟರೇ ಆಗ್ತಿರ್ಲಿಲ್ಲ – ರಾಜ್ ಬಿ.ಶೆಟ್ಟಿ
ಲ್ಯಾಂಡ್ ಲಾರ್ಡ್ ಚಿತ್ರದ ಎರಡನೇ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ರಾಜ್ ಬಿ. ಶೆಟ್ಟಿಯವರು ಒಂದು ಶಾಕಿಂಗ್ ಹೇಳಿಕೆನ ಕೊಟ್ಟಿದಾರೆ. ಅದೇನು ಅಂತ ಈ ಸ್ಟೋರೀಲಿ ಹೇಳ್ತಿವಿ.
ಹೌದು, ಇವತ್ತು ಲ್ಯಾಂಡ್ ಲಾರ್ಡ್ನ ಟೀಸರ್ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಅವರು ಒಂದು ವೇಳೆ ನನಗೆ ಕೂದಲಿದಿದ್ರೆ ನಟನೇನೇ ಮಾಡ್ತಿರ್ಲಿಲ್ಲ ಅಂದ್ರು.
ಇದಕ್ಕೆ ವಿವರಣೆ ಕೊಟ್ಟ ಶೆಟ್ರು ತಾನು ಸಿನಿಮಾ ರಂಗಕ್ಕೆ ಬಂದಿದ್ದು ಒಂದು ಮೊಟ್ಟೆಯ ಕಥೆಯಿಂದ ಆ ಸಿನಿಮಾಗೆ ಕೂದಲಿದಿದ್ರೆ ಆಯ್ಕೆನೆ ಆಗುತ್ತಾ ಇರಲಿಲ್ಲ.ಹಾಗಾಗಿ ಈಗ ನಟನೆಯನ್ನ ಮಾಡ್ತಿರ್ಲಿಲ್ಲ. ಹಾಗಾಗಿ ಕೂದಲಿದಿದ್ರೆ ನಟನೆ ಆಗ್ತಿರ್ಲಿಲ್ಲ ಅಂತ ಮಾಧ್ಯಮದವರೊಡನೆ ಹೇಳಿಕೊಂಡರು.
ಲ್ಯಾಂಡ್ ಲಾರ್ಡ್ ಚಿತ್ರ ಜನವರಿ ಯಂದು ತೆರೆ ಮೇಲೆ ರಂಜಿಸಲು ಬರುತ್ತಿದ್ದು, ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ರಾಜ್ ಬಿ. ಶೆಟ್ಟಿಯ ನಟನೆಯನ್ನು ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.