Featured ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಪುಟ್ಟ ಮಕ್ಕಳ ಕಾಲಿಗೆ ಬಿದ್ದ ರಾಗಿಣಿ ಏನಿದು..? ಕಣಜಕ್ ಪೂಜೆ..!?

ಪುಟ್ಟ ಮಕ್ಕಳ ಕಾಲಿಗೆ ಬಿದ್ದ ರಾಗಿಣಿ ಏನಿದು..? ಕಣಜಕ್ ಪೂಜೆ..!?
  • PublishedOctober 4, 2025

ರಾಗಿಣಿ ದ್ವಿವೇದಿ ಮನೆಯಲ್ಲಿ ನವರಾತ್ರಿ ವಿಶೇಷ 9ಹೆಣ್ಣು ಮಕ್ಕಳು 9ಹೆಂಗಸರೊಂದಿಗೆ ವಿಶಿಷ್ಠವಾಗಿ ಆಚರಣೆ. ಇದು ಮನೆಯಲ್ಲಿ ಬಳುವಳಿಯಾಗಿ ಬಂದ ಪಾರಂಪರಿಕ ಆಚರಣೆ..

https://www.instagram.com/reel/DPYTJkgDe0-/?igsh=MTcwd2R4OHprMWowYw==

ಕಣಜಕ್ ಪೂಜಾ
ನವರಾತ್ರಿ ಉಪವಾಸದ ಪೂಜೆಯ 9ನೇ ದಿನ 9ಹೆಣ್ಣು ಮಕ್ಕಳು ಹಾಗೂ 9 ಹೆಂಗಸರಿಗೆ ಬಳೆ ಬಟ್ಟೆ ಉಡುಗೊರೆ ಕೊಟ್ಟು ಊಟ ಬಡಿಸಿ ಉಪವಾಸ ಬಿಟ್ಟಿದ್ದಾರೆ. ಇದಕ್ಕೆ ಕಣಜಕ್ ಪೂಜಾ ಎಂದು ಕರೆಯುತ್ತಾರೆ.

ಪ್ರತಿ ವರ್ಷ ನವರಾತ್ರಿಗೆ ರಾಗಿಣಿ ಈ ಸಂಪ್ರದಾಯವನ್ನ ಪಾಲಿಸಿಕೊಂಡು ಬಂದಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *