ಈಗ ಬಂದಿದೆ ʻರಾಗಿಣಿ ಯೋಗʼ ನೋಡುವ ಯೋಗ..!

ತಪ್ಪದ ಹುಡುಗಿ ರಾಗಿಣಿ ಜಸ್ಟ್ ಕೆಲವು ವರ್ಷಗಳ ಹಿಂದೆ ಬೆಣ್ಣೆ ಮುದ್ದೆ ಥರಾ ಆಗಿದ್ರು, ಆಮೇಲೆ ಯೋಗ, ವರ್ಕ್ ಔಟ್ ಅಂತೆಲ್ಲಾ ಮಾಡಿ ಸೂಪರ ಸೊಂಟವನ್ನ ಪಡಕೊಂಡ್ರು, ವಾಪಸ್ ಮೊದಲಿದಷ್ಟೆ ಫ್ಯಾನ್ಸ್‌ನ ಸಂಪಾದಿಸಿದ್ರೋ ಇಲ್ವೋ, ಆದ್ರೆ ಮೊದಲಿಗಿಂತ ತುಸು ಹೆಚ್ಚೇ ಗ್ಲಾಮರ್ ಹಾಗೂ ಬೋಲ್ಡ್‌ನೆಸ್ ಗಳಿಸಿಕೊಂಡಿದ್ದಾರೆ. ಇಲ್ಲಿವೆ ನೋಡಿ ಮನೆಯಂಗಳದ ಗಾರ್ಡ್‌ನ್ ನಲ್ಲಿ ರಾಗಿಣಿ ದ್ವಿವೇದಿ ಮಾಡಿರೋ ಯೋಗಾದ ಹಾಟ್ ಫೋಟೋ ಸರಣಿ..!







