new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಮಿಸಸ್ ರಾಮಚಾರಿಯಿಂದ ಅಭಿಮಾನಿಗಳಿಗೆ ವಿಶ್!

ಮಿಸಸ್ ರಾಮಚಾರಿಯಿಂದ ಅಭಿಮಾನಿಗಳಿಗೆ ವಿಶ್!
  • PublishedJanuary 1, 2026

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ, mrs ರಾಮಾಚಾರಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಅಮೂಲ್ಯ ಕ್ಷಣಗಳನ್ನು ಸೆರೆ ಹಿಡಿದು ಹಾಕುತ್ತಿರುತ್ತಾರೆ. ಜೊತೆಗೆ ಪ್ರತಿ ಹಬ್ಬಕ್ಕೂ ತಮ್ಮ ಫ್ಯಾಮಿಲಿ ಪಿಕ್ ಜೊತೆಗೆ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿರುತ್ತಾರೆ.

ಈ ದಿನವೂ ಹೊಸ ವರ್ಷದ ಅಂಗವಾಗಿ ತಮ್ಮ ಮಕ್ಕಳ ಹಾಗೂ ಯಶ್ ಅವರ ಫ್ಯಾಮಿಲಿ ಫೋಟೋ ಜೊತೆಗೆ “ನಮ್ಮ ಜೀವನದ ಅಮೂಲ್ಯ ಆಶೀರ್ವಾದದೊಂದಿಗೆ 2026 ಕ್ಕೆ ಹೆಜ್ಜೆ ಇಡುತ್ತಿದ್ದೇವೆ. ನಮ್ಮ ಕುಟುಂಬದ ಕಡೆಯಿಂದ ನಿಮ್ಮ ಕುಟುಂಬಕ್ಕೆ, ಈ ವರ್ಷ ಪ್ರೀತಿ ಮತ್ತು ಬೆಳಕಿನಿಂದ ತುಂಬಿರಲಿ. ಹೊಸ ವರ್ಷದ ಶುಭಾಶಯಗಳು! “ ಎಂದು ಬರೆದು ಪೋಸ್ಟ್ ಹಾಕಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *