News ಪಿಚ್ಚರ್ VIDEO

Puneeth Rajkumar’s KARNATAKA RATNA Award Ceremony | ಪುನೀತ್​ ರಾಜ್​ಕುಮಾರ್​ ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ

  • PublishedOctober 31, 2022

Puneeth Rajkumar’s KARNATAKA RATNA Award Ceremony: ಪುನೀತ್​ ರಾಜ್​ಕುಮಾರ್​ ಪರವಾಗಿ ಪತ್ನಿ ಅಶ್ವಿನಿ ಅವರು ‘ಕರ್ನಾಟಕ ರತ್ನ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ರಜನಿಕಾಂತ್ ಹಾಗೂ ಟಾಲಿವುಡ್​ ನಟ (Jr NTR) ಜೂನಿಯರ್​ ಎನ್​ಟಿಆರ್ ಭಾಗಿ ಆಗಲಿದ್ದಾರೆ.

ನವೆಂಬರ್ 1ರಂದು ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

The late Kannada actor Puneeth Rajkumar will be posthumously awarded the “Karnataka Ratna” award on November 1. 

Written By
Kannadapichhar