News

‘ಭಜರಂಗಿ’ ಜೊತೆಗೆ ಪ್ರೇಮಂ ಪೂಜ್ಯಂ..!

‘ಭಜರಂಗಿ’ ಜೊತೆಗೆ ಪ್ರೇಮಂ ಪೂಜ್ಯಂ..!
  • PublishedSeptember 26, 2021

ಥಿಯೇಟರ್ 100% ಓಪನ್ ಆಗೋಕೆ ಗ್ರೀನ್ ಸಿಗ್ನಲ್ ಸಿಗ್ತಿದ್ದಂತೆ.. ಬಿಡುಗಡೆಗೆ ಕಾದು ಕೂತಿದ್ದ ಸಿನಿಮಾಗಳೆಲ್ಲವೂ ರಿಲೀಸ್ ಡೇಟ್ ಅನೌನ್ಸ್ ಮಾಡ್ತಿವೆ.. ಈಗಾಗಲೇ ಸಲಗ, ಕೋಟಿಗೊಬ್ಬ 3, ಭಜರಂಗಿ- 2, ನಿನ್ನ ಸನಿಹಕೆ.. ಸಿನಿಮಾಗಳು ದಿನಾಂಕ ನಿಗದಿ ಪಡಿಸಿವೆ‌‌.. ಈ ಪಟ್ಟಿಗೀಗ ಲವ್ಲಿ ಸ್ಟಾರ್ ಪ್ರೇಮ್ ಸಿನಿಮಾನೂ ಸೇರ್ಪಡೆಯಾಗಿದೆ..

‘ಭಜರಂಗಿ’ ದಿನವೇ ಲವ್ಲಿ ಸ್ಟಾರ್ ಲವ್ ಸ್ಟೋರಿ..!
ಶಿವಣ್ಣನ ಭಜರಂಗಿ 2 ಸಿನಿಮಾ ಅಕ್ಟೋಬರ್ 29 ರಂದು ಬಿಡುಗಡೆಗೆ ಸಜ್ಜಾಗಿದೆ.. ಇದೀಗ ಪ್ರೇಮಂ ಪೂಜ್ಯಂ ಸಿನಿಮಾನೂ ಅವತ್ತೇ ರಿಲೀಸ್ ಆಗ್ತಿದೆ.. ಅಂದು ಅಭಿಮಾನಿಗಳಿಗೆ ಕ್ಲಾಸ್ – ಮಾಸ್ ರಸದೌತಣ ಇರಲಿದೆ.. ಈಗಾಗಲೇ ಪ್ರೇಮಂ ಪೂಜ್ಯಂ ಹಾಡುಗಳು, ಮೇಕಿಂಗ್ ಜನರ ಮನಗೆದ್ದಿದ್ದು… ಬೆಳ್ಳಿತೆರೆಯಲ್ಲೂ ಅದೇ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದೆ.

****

Written By
Kannadapichhar

Leave a Reply

Your email address will not be published. Required fields are marked *