ಶೆಟ್ಟಿ ಗ್ಯಾಂಗ್ ನಡುವೆ ಮನಸ್ತಾಪ ಇಲ್ಲ ರೂಮರ್ ಗೆ ಬ್ರೇಕ್ ಹಾಕಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ನಡುವೆ ಏನೋ ಆಗಿದೆ ಎನ್ನುವ ಉಹಾ ಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು. ಕನ್ನಡ ಸಿನಿಮಾ ರಂಗದಲ್ಲಿ ಬ್ಯೂಟಿಫುಲ್ ಆಗಿದ್ದ ರಕ್ಷಿತ್, ರಿಷಬ್ ಹಾಗೂ ರಾಜ್ ಬಿ. ಶೆಟ್ಟಿ ಅವರ ಮಧ್ಯ ಮನಸ್ತಾಪ ಮೂಡಿ ಬಂದಿದೆ. ಹಾಗಾಗಿ ಜತೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಗಾಸಿಪ್ ಗೆ ಪ್ರಮೋದ್ ಶೆಟ್ಟಿ ಬ್ರೇಕ್ ಹಾಕಿದ್ದಾರೆ.
ನಮಗೆ ರೆಗ್ಯುಲರ್ ಆಗಿ ಭೇಟಿ ಮಾಡೋಕೆ ಆಗ್ತಿಲ್ಲ. ವರ್ಷದಲ್ಲಿ ಒಂದು ಭಾರಿ ಭೇಟಿ ಆಗ್ತಿದೀವಿ.ಬಹುಷಃ ಅದರಿಂದಾಗಿ ಈ ರೂಮರ್ ಹುಟ್ಟಿಕೊಳುತ್ತಿದೆ.ನನಗೆ ತಿಳಿದಿರುವ ಮಟ್ಟಿಗೆ ಹಾಗೆ ಏನು ಇಲ್ಲ.ಎಲ್ಲರೂ ಪರಸ್ಪರ ಕಾಲ್ ನಲ್ಲಿ ಮಾತಾಡ್ತಿದ್ದಾರೆ ಎಂದು ನಟ ಪ್ರಮೋದ್ ಶೆಟ್ಟಿಯವರು ಹೇಳಿದ್ದಾರೆ.