ಒಂದೇ ವಾರಕ್ಕೆ 15ಕ್ಕೂ ಹೆಚ್ಚು ಚಿತ್ರಗಳು ಓಟಿಟಿಗೆ ಎಂಟ್ರಿ
ಇನ್ನೆನೂ ಡಿಸೆಂಬರ್ ತಿಂಗಳು ಮುಗಿಯೋಕೆ ಜಸ್ಟ್ ಎರಡು ವಾರ ಅಷ್ಟೆ ಬಾಕಿ ಇರೋದು.. ಚಿತ್ರಮಂದಿರಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ಕನ್ನಡದ ಡೆವಿಲ್ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.. ಚಿತ್ರಮಂದಿರದಲ್ಲಿ ಸೋಲನ್ನ ಕಂಡು OTTಲಿ ಹಿಟ್ ಆಗೋಕೆ ಸಿನಿಮಾಗಳು ಎಂಟ್ರಿ ಆಗಿವೆ..
ಹೌದು.. ಹಾಲಿವುಡ್‌ನ ಅವತಾರ್- 3 ಕನ್ನಡದ ಮಾರ್ಕ್ ಹಾಗೂ 45 ಮಲಯಾಳಂನ ವೃಷಭ ಚಿತ್ರ ಇದೇ ತಿಂಗಳು ತೆರೆಗೆ ಬರ್ತಿವೆ. ಇನ್ನುಳಿದಂತೆ ಒಂದಷ್ಟು ಸಣ್ಣಪುಟ್ಟ ಚಿತ್ರಗಳು ಅದೃಷ್ಟ ಪರೀಕ್ಷೆಗೆ ಇಳಿಯುತ್ತಿವೆ. ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಬರ್ತಿದೆ. ಈಗಾಗಲೇ ಒಂದಷ್ಟು ಸಿನಿಮಾಗಳು ವೀಕ್ಷಕರನ್ನು ರಂಜಿಸುತ್ತಿವೆ.
ಚಿತ್ರಮಂದಿರಗಳಲ್ಲಿ ಸೋಲನ್ನು ಕಂಡಂತಹ ಸಿನಿಮಾಗಳು ಓಟಿಟಿಗೆ ಬಂದು ವೀಕ್ಷಕರ ಮನಗೆದ್ದ ಉದಾಹರಣೆಗಳಿವೆ. ಇಂತಹ ಚಿತ್ರವನ್ನು ಬೆಳ್ಳಿ ತೆರೆಯಲ್ಲಿ ಮಿಸ್ ಮಾಡಿಕೊಂಡೆ ಎಂದು ಪ್ರೇಕ್ಷಕರು ಬೇಸರಗೊಂಡಿರುವುದನ್ನು ನೋಡಿದ್ದೇವೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಈ ಶುಕ್ರವಾರ ನೆಟ್‌ಫ್ಲಿಕ್ಸ್, ಪ್ರೈಂ ವೀಡಿಯೋ, ಜಿಯೋ ಹಾಟ್‌ಸ್ಟರ್, ಜೀ-5, ಅಹಾ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿವೆ. ಕನ್ನಡದ ‘ಬ್ರ್ಯಾಟ್’
ತೆಲುಗಿನ ‘ಕಾಂತ’ ತಮಿಳು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಆರೋಮಲೆ’ ಟೆಲ್ ಮಿ ಸಾಫ್ಟಿ(ಇಂಗ್ಲೀಷ್ ಸಿನಿಮಾ
ಟೇಲರ್ ಸ್ವಿಫ್ಟ್- ದಿ ಎರಾಸ್ ಟೂರ್(ಡಾಕ್ಯುಮೆಂಟರಿ) ಡಿಸೆಂಬರ್ 12 2. ದಿ ಗ್ರೇಟ್ ಷಂಷುದ್ದೀನ್ ಫ್ಯಾಮಿಲಿ(ವೆಬ್ ಸಿರಿಸ್) ಡಿಸೆಂಬರ್ 12 ಅಹಾ ಓಟಿಟಿ 1. 3 ರೋಸಸ್- ಸೀಸನ್ -2(ತೆಲುಗು ವೆಬ್ ಸೀರಿಸ್) ಅಂಧಕಾರ(ಮಲಯಾಳಂ ಸಿನಿಮಾ) ನೆಟ್‌ಫ್ಲಿಕ್ಸ್ 1. ಗುಡ್‌ಬೈ ಜೂನ್(ಇಂಗ್ಲೀಷ್ ಸಿನಿಮಾ) 2. ವೇಕ್ ಅಪ್ ಡೆಡ್ ಮ್ಯಾನ್- ಎ ನೈಸ್ ಅವುಟ್ ಮಿಸ್ಟರಿ (ಇಂಗ್ಲೀಷ್ ಸಿನಿಮಾ) ಸಿಂಗಲ್ ಪಾಪ(ಹಿಂದಿ ಸೀರಿಸ್) ಜೀ-5 ಸಾಲಿ ಮೊಹಬ್ಬತ್(ಹಿಂದಿ ಸಿನಿಮಾ)