News

ಇಹಲೋಕ ತ್ಯಜಿಸಿದ ಗಾಯಕ ಬಪ್ಪಿ ಲಹರಿ

ಇಹಲೋಕ ತ್ಯಜಿಸಿದ ಗಾಯಕ ಬಪ್ಪಿ ಲಹರಿ
  • PublishedFebruary 16, 2022

ಖ್ಯಾತ ಗಾಯಕ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಸಾವನ್ನಪ್ಪಿದ್ದಾರೆ … ಅವರಿಗೆ 69 ವರ್ಷ ವಯಸ್ಸಾಗಿತ್ತು… ಸ್ಯಾಂಡಲ್ ವುಡ್ ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದಲ್ಲಿ ಕೆಲಸ ಮಾಡಿ ಹಿಟ್ ಹಾಡುಗಳನ್ನ ಕೊಟ್ಟಿದ್ದ ಬಪ್ಪಿ ಲಹರಿ ಮುಂಬಯಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ…

ತಮ್ಮ ಧ್ವನಿ ಹಾಗೂ ವೇಷಭೂಷಣದಿಂದ ಗಮನಸೆಳೆದಿದ್ದ ಬಪ್ಪಿಲಹರಿ.. ಡಿಸ್ಕೋ ಡ್ಯಾನ್ಸರ್… ಬೊಂಬಾಯಿ ಸೆ ಆಯಾ ಮೆರ ದೋಸ್ತ್ ಸೇರಿದಂತೆ ಹಲವು ಹಿಟ್ ಹಾಡುಗಳನ್ನ ಹಾಡಿದ್ದರು…ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಪ್ಪಿ ಲಹರಿ ಆಸ್ಪತ್ರೆಗೂ ದಾಖಲಾಗಿದ್ದರು.. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..

Written By
Kannadapichhar

Leave a Reply

Your email address will not be published. Required fields are marked *