new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

’45’ & ‘ಮಾರ್ಕ್’. ಕಾಂಪಿಟಿಷನ್ ಮೇಲೆ ಟಿಕೆಟ್ ಬುಕ್ಕಿಂಗ್

’45’ & ‘ಮಾರ್ಕ್’. ಕಾಂಪಿಟಿಷನ್ ಮೇಲೆ ಟಿಕೆಟ್ ಬುಕ್ಕಿಂಗ್
  • PublishedDecember 22, 2025

ಡಿಸೆಂಬರ್ 25 ಕ್ಕೆ ಬ್ಲಾಕ್ ಬಸ್ಟರ್ ನಾಯಕರುಗಳ ಸಿನಿಮಾ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿ ಆಗಿದೆ. ಅತ್ತ ‘ಮಾರ್ಕ್’ ಇತ್ತ ’45 ‘ ಎರಡು ಮಹತ್ವಕಾಂಶೆಗಳನ್ನು ಮೂಡಿಸಿರುವ ಸಿನಿಮಾ.

ಇದೀಗ ಈ ಸಿನಿಮಾಗಳ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಮಾರ್ಕ್ ಸಿನಿಮಾವು ಡಿಸೆಂಬರ್ 25 ರ ಬೆಳಗ್ಗೆ 6 ಗಂಟೆಗೆ ತೆರೆಗೆ ಅಪ್ಪಳಿಸಲಿದ್ದು,ಇದೀಗ ಸದ್ಯಕ್ಕೆ 50 ಕ್ಕೂ ಹೆಚ್ಚಿನ ಶೋ ಗಳ ಬುಕಿಂಗ್ ಓಪನ್ ಆಗಿದೆ.ಸುದೀಪ್ ಅವರನ್ನು ಪಕ್ಕ ಮಾಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನೋಡಲು ಕಿಚ್ಚನ ಅಭಿಮಾನಿಗಳು ಕಿಚ್ಚಿನಿಂದ ಸಿನಿಮಾ ನೋಡಲು ಟಿಕೆಟ್ ತೊಗೊಳುತ್ತಿದ್ದಾರೆ.

ಅತ್ತ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದ ಟಿಕೆಟ್ ಬುಕಿಂಗ್ ನಿನ್ನೆ ಇಂದ ( ಡಿ.21 )ಶುರುವಾಗಿದ್ದು ಒಂದು ದಿನದ ಮುಂಚಿತವಾಗಿ ಸಿನಿಮಾದ ಪ್ರೀಮಿಯರ್ ಶೋ ರಿಲೀಸ್ ಅಗಲಿದ್ದು ಅದರ ಟಿಕೆಟ್ ಗಳು ಆನ್ಲೈನ್ ನಲ್ಲಿ ಲಭ್ಯವಿದೆ. ತಮ್ಮ ನೆಚ್ಚಿನ ಮೂರು ನಟರನ್ನು ಒಂದೇ ಸ್ಕ್ರೀನ್ ಅಲ್ಲಿ ಒಟ್ಟಿಗೆ ನೋಡಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *