new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಲ್ಯಾಂಡ್ ಲಾರ್ಡ್’ ಟ್ರೈಲರ್ ರಿಲೀಸ್

‘ಲ್ಯಾಂಡ್ ಲಾರ್ಡ್’ ಟ್ರೈಲರ್ ರಿಲೀಸ್
  • PublishedJanuary 17, 2026

ಲ್ಯಾಂಡ್ ಲಾರ್ಡ್ ಚಿತ್ರವು ಈಗಾಗಲೇ ತನ್ನ ಹಾಡುಗಳಿಂದ ಜನರ ಮನಸ್ಸನ್ನು ಗೆದ್ದಿದೆ. ನಿಂಗವ್ವ ನಿಂಗವ್ವ ಹಾಗೂ ರೋಮಾಂಚಕ ಎರಡು ಸಾಂಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.ಸಲಗ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಭಾವನಾ ರಾವ್, ರಿತನ್ಯ, ಶಿಶಿರ್ ಹೀಗೆ ದೊಡ್ಡ ಕಲಾವಿದರನ್ನು ಒಳಗೊಂಡಿರುವ ಸಿನಿಮಾ ಆಗಿರುವುದರಿಂದ ಜನರ ಕುತೂಹಲ ಹೆಚ್ಚಾಗಿದೆ.

ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಚಿತ್ರ ತಂಡ ಘೋಷಿಸಿದೆ. ನಾಳೆ ಮಧ್ಯಾಹ್ನ 12.45 ಕ್ಕೆ ಆನಂದ್ ಆಡಿಯೋ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಕಾಣಲಿದೆ.

Written By
Kannada Picchar

Leave a Reply

Your email address will not be published. Required fields are marked *