new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಕೆವಿಎನ್ ಪಾಲದ ಮತ್ತೊಂದು ಸಿನ್ಮಾದ ವಿತರಣಾ ಹಕ್ಕು!

ಕೆವಿಎನ್ ಪಾಲದ ಮತ್ತೊಂದು ಸಿನ್ಮಾದ ವಿತರಣಾ ಹಕ್ಕು!
  • PublishedFebruary 15, 2026

ಸಪ್ತಮಿ ಗೌಡ ಹಾಗೂ ನೀನಾಸಂ ಸತೀಶ ಅವರು ನಟಿಸುತ್ತಿರುವ ಸಿನಿಮಾ ‘ ದಿ ರೈಸ್ ಆಫ್ ಅಶೋಕ ‘. ಈ ಸಿನಿಮಾವು ಇದೆ ಫೆಬ್ರವರಿ ಅಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ ಚಿತ್ರದ ಮೂರು ಹಾಡುಗಳಾದ ‘ಏಳೋ ಏಳೋ ಮಾದೇವ’, ‘ಯಾಕೋ ಯಾಕೋ’ಮತ್ತು ‘ಕಲ್ಯಾಣವೇ ಗೌರಿ’ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಚಿತ್ರ ತಂಡದಿಂದ ಹೊಸ ಅಪ್ಡೇಟ್ ಬಂದಿದೆ. ಸಿನಿಮಾದ ಕರ್ನಾಟಕದ ವಿತರಣಾ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ ಪಡೆದಿದೆ.

Written By
Kannada Picchar

Leave a Reply

Your email address will not be published. Required fields are marked *