new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಬಡ್ ಬೀ ಪಬ್ ಓಪನ್ ಮಾಡಿದ ಕಿಚ್ಚ ಸುದೀಪ್

ಬಡ್ ಬೀ ಪಬ್ ಓಪನ್ ಮಾಡಿದ ಕಿಚ್ಚ ಸುದೀಪ್
  • PublishedDecember 15, 2025

ಸಲಗ,ವಿಕ್ರಾಂತ್ ರೋಣ ಸಿನಿಮಾದ ಸಹ ನಿರ್ಮಾಪಕ ಅಲಂಕಾರ್ ಪಾಂಡಿಯನ್ ಅವರ ಮಾಲಿಕತ್ವದ ಪಬ್ ನಿನ್ನೆ ಓಪನ್ ಆಗಿದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಿರ್ಮಿಣವಾಗಿರುವ ಬಡ್ ಬೀ ಪಬ್.ತಮ್ಮ ಸ್ನೇಹಿತ ಅಲಂಕಾರ್ ಪಾಂಡಿಯನ್ ಪಬ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಉದ್ಘಾಟಿಸಿ ಶುಭ ಕೋರಿದರು.

Written By
Kannada Picchar

Leave a Reply

Your email address will not be published. Required fields are marked *