News

ಕನ್ನಡದ ಮೊದಲ ಲೇಡಿ ಸೂಪರ್ ಸ್ಟಾರ್ ನಿಧನ

  • PublishedApril 6, 2021


ನಿರ್ದೇಶಕ ರಾಜೆಂದ್ರ ಸಿಂಗ್ ಬಾಬು ಅವರ ತಾಯಿ, ಕನ್ನಡದ ಹಿರಿಯ ನಟಿ ಪ್ರತಿಮಾ ದೇವಿ ನಿಧನ ಆಗಿವಾಗಿದ್ದಾರೆ.88 ವರ್ಷ ವಯಸ್ಸಾಗಿದ್ದ ಪ್ರತಿಮಾ ದೇವಿ ಇಂದು ಮಧ್ಯಾಹ್ನದ ಹೊತ್ತಿಗೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರತಿಮಾ ದೇವಿಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.ರಾಜ್ ಕುಮಾರ್​, ವಿಷ್ಣುವರ್ಧನ್​​​ರ ಸಿನಿಮಾಗಳಲ್ಲಿ ಮಿಂಚಿದ್ದ ಪ್ರತಿಮಾ ದೇವಿ
ತಾಯಿ ಪಾತ್ರಕ್ಕೆ ಹೆಚ್ಚು ಫೇಮಸ್​​​ ಆಗಿದ್ದರು.


1947ರಲ್ಲಿ ಕೃಷ್ಣ ಲೀಲಾ ಸಿನಿಮಾ ಮೂಲಕ ಅಭಿನಯಕ್ಕೆ ಕಾಲಿಟ್ಟಿದ್ದ ಪ್ರತಿಮಾ ದೇವಿ ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಧರ್ಮಸ್ಥಳ ಮಹಾತ್ಮೆ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ರು.


ಸುಮಾರು ಅರವತ್ತೈದು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತಿ ಪ್ರತಿಮಾದೆವಿಯವರದ್ದು.

Written By
Kannadapichhar

Leave a Reply

Your email address will not be published. Required fields are marked *