ಆಕ್ಟಿಂಗ್ ಮಾಡಲು ಹೋಗಿ ಕೈ ಮುರಿದುಕೊಂಡ್ರಾ ರಾಗಿಣಿ ?

ನಟಿ ರಾಗಿಣಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ…ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಆಕ್ಟ್ ಮಾಡ್ತಿರೋ ರಾಗಿಣಿ ಚಿತ್ರೀಕರಣದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ…ಹೌದು ಚೆನೈ ನಲ್ಲಿ ಕಮಾಂಡೋ ನಾನು ಒಬ್ಬ ಭಾರತೀಯ ಎಂಬ ಸಿನಿಮಾದ ಚಿತ್ರೀಕರಣ ನಡೆಯುವಾಗ ರಾಗಿಣಿ ಕೈಗೆ ಬಲವಾದ ಪೆಟ್ಟು ಬಿದ್ದಿದೆ…ಸದ್ಯ ವೈದ್ಯರು ರಾಗಿಣಿಗೆ ೪ ದಿನಗಳ ಕಾಲ ರೆಸ್ಟ್ ಮಾಡಲು ಹೇಳಿದ್ದು ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ತುಪ್ಪದ ಹುಡುಗಿ…












ಇನ್ನು ಸಿನಿಮಾಗಳ ಜೊತೆಯಲ್ಲಿ ರಾಗಿಣಿ ಜಾಹೀರಾತಉಗಳಲ್ಲಿಯೂ ಬ್ಯುಸಿ ಆಗಿದ್ದಾರೆ …ಮತ್ತೆ ಹಿಂದಿನಂತೆಯೇ ಫಿಟ್ ಆಗಿದ್ದು ಕಲರ್ ಫುಲ್ ಫೋಟೋ ಶೂಟ್ ಕೂಡ ಮಾಡಿಸಿದ್ದಆರೆ ..ಡಿಫ್ರೆಂಟ್ ಲುಕ್ ನಲ್ಲಿ ಗ್ಲಾಮರಸ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ತುಪ್ಪದ ಬೆಡಗಿ…