new updates News news updates ಪಿಚ್ಚರ್ SPECIAL ಪಿಚ್ಚರ್ UPDATE

ದರ್ಶನ್ ಅವರು 10 ಪಟ್ಟು ಜಾಸ್ತಿನೇ ಬೆಳಿತಾರೆ.

ದರ್ಶನ್ ಅವರು 10 ಪಟ್ಟು ಜಾಸ್ತಿನೇ ಬೆಳಿತಾರೆ.
  • PublishedApril 10, 2026

ದರ್ಶನ್ ಅವ್ರು ಈಗ ಕೆಳಗೆ ಬಿದ್ದಿರಬಹುದು ಆದ್ರೆ ಮತ್ತೆ ಮೇಲೆ ಬರ್ತಾರೆ. ಅವ್ರು ತನ್ನ ಸುತ್ತಮುತ್ತ ಇರುವವರನ್ನು ತನ್ನವರು ಅಂದುಕೊಂಡಿದ್ದರು.ದರ್ಶನ್ ಚೆನ್ನಾಗಿದ್ದಾಗ ಅವರ ಜತೆ ಇದ್ದೋರು ಈಗ ಯಾರು ಇಲ್ಲ.ಈಗ ದರ್ಶನ್ ಅವರು ಕಷ್ಟದಲ್ಲಿರಬಹುದು ಆದ್ರೆ ಶನಿ ಮಹಾತ್ಮಾ ಅವರ ಬೆನ್ನು ಬಿಟ್ಟ ಮೇಲೆ ಇದಕ್ಕಿಂತ 10 ಪಟ್ಟು ಜಾಸ್ತಿನೇ ಬೆಳಿತಾರೆ ಎಂದ ನಟ ಮೈಕ್ರೋ ನಾಗರಾಜ್

Written By
Kannada Picchar

Leave a Reply

Your email address will not be published. Required fields are marked *