ಫೋಟೋಗಳಲ್ಲಿ ಕಾಜಲ್ ಸೀಮಂತ ಸಂಭ್ರಮದ ಕ್ಷಣಗಳು

ಬಹುಭಾಷಾ ನಟಿ ಕಾಜಲ್ ಅಗರವಾಲ್ 2ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು…ಸದ್ಯ ಗರ್ಭಿಣಿಯಾಗಿರುವ ಕಾಜಲ್ ಅಗರ್ವಾಲ್ ತಮ್ಮ ಚೊಚ್ಚಲ ಮಗುವಿನಿರೀಕ್ಷೆಯಲ್ಲಿದ್ದಾರೆ…ಇನ್ನು ಕೆಲವೇ ದಿನಗಳಲ್ಲಿ ತಾಯ್ತನದ ಸಂಭ್ರಮವನ್ನೇ ಅನುಭವಿಸುವ ಕಾಜಲ್ ಅಗರವಾಲ್ ಅವರಿಗೆ ಸೀಮಂತ ಮಾಡಲಾಗಿದೆ…

ಸೀಮಂತದ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್

ಸೀಮಂತದಲ್ಲಿ ಕೆಂಪು ಬಣ್ಣದ ರೇಷ್ಮೆ ಸೀರೆಯುಟ್ಟು ಮಿಂಚಿದ ಕಾಜಲ್ ಅಗರ್ವಾಲ್.

ಕಾಜಲ್ ಅಗರ್ ವಾಲ್ ಸೀಮಂತ ಸಂಭ್ರಮದಲ್ಲಿ ಆಪ್ತರು ಹಾಗೂ ಕುಟುಂಬಸ್ಥರಿಗೆ ಮಾತ್ರ ಅವಕಾಶ ..

ಸೀಮಂತದ ನಂತರ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿದ ನಟಿ ..

ಸಂಪ್ರದಾಯಬದ್ಧವಾಗಿ ನಡೆದ ಕಾಜಲ್ ಅಗರ್ವಾಲ್ ಸೀಮಂತ.

ಕಾಜಲ್ ಅಗರವಾಲ್ ಗೆ ಶುಭಕೋರಿದ ಸಿನಿಮಾ ಗಣ್ಯರು ಹಾಗೂ ಸ್ನೇಹಿತರ

