new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಬೆನ್ನು ನೋವಿಗೆ ಹಗ್ಗದ ಪ್ರಯೋಗ‌ ಬಳಸಿ ಚಿಕಿತ್ಸೆ ಪಡೆದ ನಟ ಜಗ್ಗೇಶ್

ಬೆನ್ನು ನೋವಿಗೆ ಹಗ್ಗದ ಪ್ರಯೋಗ‌ ಬಳಸಿ ಚಿಕಿತ್ಸೆ ಪಡೆದ ನಟ ಜಗ್ಗೇಶ್
  • PublishedJanuary 5, 2026

ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ಜಗ್ಗೇಶ್‌ ಅವರು ಹೊಸ ಚಿಕಿತ್ಸೆಗೆ ಮೊರೆ ಹೋಗಿದ್ದಾರೆ.ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ “ಮತ್ತೆ ಬಹಳ ಬೆನ್ನು ನೋವಿನಲ್ಲಿದ್ದ ನನಗೆ ಸಹಾಯ ಮಡಲು ಶ್ರಿ ಓಂಕಾರ್‌ ಗುರುಗಳು ತಾವೆ ಕಂಡುಹಿಡಿದ ಹೊಸ ಹಗ್ಗದ ಪ್ರಯೋಗ ಬಳಸಿ ಚಿಕಿತ್ಸೆಯ ನೀಡಿದರು.ಒಂದು ಬಾರಿಯ ಇವರ ಯತ್ನಕ್ಕೆ ತಿಂಗಳಿಂದ ಅನುಭವಿಸುತ್ತಿದ್ದ ನೋವು ಶಮನ .ಆರೋಗ್ಯವೆ ನಿಜ ಶ್ರಿಮಂತಿಕೆ” ಎಂದು ಬರೆದು ಪೋಸ್ಟ್‌ ಹಾಕಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *