Head Bush Movie Controversy Press Meet At Karnataka Film Chamber | Daali Dhananjaya | Agni Sridhar
Head Bush Movie Controversy Press Meet At Karnataka Film Chamber
Head Bush Movie Controversy Press Meet At Karnataka Film Chamber
Head Bush Movie Controversy Press Meet At Karnataka Film Chamber
Head Bush Movie Controversy Press Meet At Karnataka Film Chamber
ಬೆಂಗಳೂರು: ಕಳೆದೆ ಎರಡ್ಮೂರು ದಿನಗಳಿಂದ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಹೆಡ್ ಬುಷ್ ಸಿನಿಮಾ ವಿಚಾರ ಸದ್ಯ ತಣ್ಣಗಾಗುವ ಸಾಧ್ಯತೆಯಿದೆ. ಚಿತ್ರದಲ್ಲಿನ ವಿವಾದಿತ ಸಂಭಾಷಣೆಗೆ ಬೀಪ್ ಹಾಕಲು ಚಿತ್ರ ತಂಡ ನಿರ್ಧರಿಸಿದೆ.
ಹೌದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಸಂಧಾನ ಸಭೆಯಲ್ಲಿ ಕರಗ ಬಗ್ಗೆ ಇದ್ದ ವಿವಾದಿತ ಸಂಭಾಷಣೆಯನ್ನು ಮ್ಯೂಟ್ ಮಾಡುವುದಾಗಿ ಚಿತ್ರತಂಡ ಒಪ್ಪಿಕೊಳ್ಳುವ ಮೂಲಕ ಈ ವಿವಾದವನ್ನು ಅಂತ್ಯಗೊಳಿಸಲು ಚಿತ್ರತಂಡ ಒಪ್ಪಿಕೊಂಡಿತು.