new updates News news updates ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE ಪಿಚ್ಚರ್ VIDEO

ಗಣೇಶ್ ಅವರ ಮುಂದಿನ ಸಿನ್ಮಾದ ಅಪ್ಡೇಟ್!

ಗಣೇಶ್ ಅವರ ಮುಂದಿನ ಸಿನ್ಮಾದ ಅಪ್ಡೇಟ್!
  • PublishedFebruary 14, 2026

ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಯಕ ನಟನಾಗಿ ಪಾದರ್ಪಣೆ ಮಾಡಿ ಇಂದಿಗೆ 20 ವರ್ಷ ಆಯಿತು.ಈ ಸಂಧರ್ಭದಲ್ಲಿ ಗಣೇಶ್ ಅವ್ರ ಕಡೆಯಿಂದ ದೊಡ್ಡ ಗಿಫ್ಟ್ ಅವ್ರ ಅಭಿಮಾನಿಗಳಿಗೆ ದೊರಕಿದೆ.ಅದುವೇ ನಟ ಗಣೇಶ್ ಅವರ ಮುಂದಿನ ಸಿನಿಮಾದ ಅಪ್ಡೇಟ್. ತಮ್ಮ ಮುಂದಿನ ಸಿನಿಮಾದ ಫಸ್ಟ್ ಲುಕ್ ಮತ್ತು ಸಿನ್ಮಾದ ಶೀರ್ಷಿಕೆಯನ್ನ ನಾಳೆ 12.15 ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *