new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ತಮ್ಮ ಸುಖಾಗಮನವನ್ನು ಬಯಸುತ್ತಿರುವ ಗೋಲ್ಡನ್ ಸ್ಟಾರ್!

ತಮ್ಮ ಸುಖಾಗಮನವನ್ನು ಬಯಸುತ್ತಿರುವ ಗೋಲ್ಡನ್ ಸ್ಟಾರ್!
  • PublishedFebruary 15, 2026

ಗಣೇಶ್ ಅವರು ನಾಯಕ ನಟನಾಗಿ ಪಾದರ್ಪಣೆ ಮಾಡಿ ನಿನ್ನೆಗೆ 20 ವರ್ಷ ಸಂಪೂರ್ಣವಾಯಿತು.ಈ ಸಮಯದಲ್ಲಿ ಗಣೇಶ್ ಅವ್ರ ಕಡೆಯಿಂದ ಅವರ ಮುಂದಿನ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ಅಭಿಮಾನಿಗಳಿಗೆ ದೊರಕಿತ್ತು.ಅದುವೇ ನಟ ಗಣೇಶ್ ಅವರ ಮುಂದಿನ ಸಿನಿಮಾದ ಅಪ್ಡೇಟ್. ತಮ್ಮ ಮುಂದಿನ ಸಿನಿಮಾದ ಫಸ್ಟ್ ಲುಕ್ ಮತ್ತು ಸಿನ್ಮಾದ ಶೀರ್ಷಿಕೆಯನ್ನ ಇಂದು ಬಿಡುಗಡೆ ಮಾಡುವ ಸುದ್ದಿಯನ್ನು ನಿನ್ನೆ ಚಿತ್ರ ತಂಡ ಹೇಳಿತ್ತು.ಇದೀಗ ಸಿನಿಮಾದ ಹೆಸರನ್ನು ಬಿಡುಗಡೆ ಮಾಡಿರುವ ಚಿತ್ರ ತಂಡ, ಗೋಲ್ಡನ್ ಸ್ಟಾರ್ ಗಣೇಶ್ ಅವ್ರ ಮುಂದಿನ ಸಿನಿಮಾಗೆ ‘ತಮ್ಮ ಸುಖಾಗಮನ ಬಯಸುವ ‘ ಎನ್ನುವ ಟೈಟಲ್ ಅನ್ನು ಇಟ್ಟಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *