new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಗಿಲ್ಲಿ ನಟನ ಅನ್ ಸ್ಟಾಪಬಲ್‌ ಕ್ರೇಜ್!

ಗಿಲ್ಲಿ ನಟನ ಅನ್ ಸ್ಟಾಪಬಲ್‌ ಕ್ರೇಜ್!
  • PublishedJanuary 10, 2026

ಬಿಗ್‌ ಬಾಸ್‌ ಕನ್ನಡದಲ್ಲಿ ಸದ್ಯಕ್ಕೆ ಸಖತ್‌ ಸದ್ದಲ್ಲಿರೋದು ಗಿಲ್ಲಿ ನಟ.ಕೇವಲ ಒಂದು ಪ್ರಾಪರ್ಟಿ ಕಾಮಿಡಿ ಮೂಲಕ ಕಿರುತೆರೆಗೆ ಕಾಲಿಟ್ಟ ಗಿಲ್ಲಿ,ಇದೀಗ ಬಿಗ್‌ ಬಾಸ್‌ ನ trp ಕಿಂಗ್‌ ಅಂದರೂ ತಪ್ಪಾಗಲ್ಲ.ಇದೀಗ ತಮ್ಮ ಇನ್‌ ಸ್ಟಾಗ್ರಾಮ್‌ ನಲ್ಲೂ ಹವಾನ ಮೈನ್‌ ಟೇನ್‌ ಮಾಡಿದ್ದಾರೆ.

ಬಿಗ್‌ ಬಾಸ್‌ ಮನೆ ಪ್ರವೇಶಿಸಿದಾಗ ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ 2 ಲಕ್ಷ ಫೊಲವರ್ಸ್‌ ಇತ್ತು .ಇದೀಗ ಅವರ ಖಾತೆಯಲ್ಲಿ 1.2 ಮಿಲಿಯನ್‌ ಫೊಲವರ್ಸ್‌ ಅನ್ನು ಕೇವಲ ಮೂರು ತಿಂಗಳಿನಲ್ಲಿ ಪಡೆದಿದ್ದಾರೆ.ಇದನ್ನು ಕಂಡ ಅವರ ಅಭಿಮಾನಿಗಳು “ಕನ್ನಡ ಬಿಗ್‌ ಬಾಸ್‌ ಇತಿಹಾಸದಲ್ಲೇ ಈ ರೀತಿ ಬೆಂಬಲವನ್ನು ಯಾರಿಗೂ ನೋಡಿಲ್ಲ”,“ಕ್ರೇಜ್‌ ಅಂದ್ರೆ ಇದು” ಎಂದೆಲ್ಲಾ ಕಾಂಮೆಂಟ್ಸ್‌ ಮಾಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *