ಸಲಗ ವಿಜಯ್ ಅವರನ್ನು ಭೇಟಿ ಮಾಡಿದ ಗಿಲ್ಲಿ
ಬಿಗ್ ಬಾಸ್ ಕನ್ನಡದ 12ನೇ ಸೀಸನ್ ವಿನ್ನರ್ ಗಿಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸ್ಯಾಂಡಲ್ವುಡ್ ನ ಹಾಗೂ ರಾಜಕೀಯ ಗಣ್ಯರ ಭೇಟಿಯನ್ನು ಮಾಡಿದ್ದರು ಇದೀಗ ಸ್ಯಾಂಡಲ್ವುಡ್ ಸಲಗ ವಿಜಯ ಅವರನ್ನು ಭೇಟಿ ಮಾಡಿದ್ದಾರೆ.
ಬಿಗ್ ಮನೆಯಿಂದ ಹೊರಗಡೆ ಬಂದ ಮೇಲೆ ಗಿಲ್ಲಿ ಸಾಕಷ್ಟು ಬ್ಯುಸಿ ಆಗಿದ್ದಾರೆ. ಇದನ್ನು ನೋಡಿರುವ ಗಿಲ್ಲಿ ಅಭಿಮಾನಿಗಳು ಗಿಲ್ಲಿಗೆ ಇನ್ನಷ್ಟು ಸಕ್ಸಸ್ ಸಿಗಲಿ ಎಂದು ಹಾರೈಸಿದ್ದಾರೆ.