News news updates ಪಿಚ್ಚರ್ EXCLUSIVE ಪಿಚ್ಚರ್ stories ಪಿಚ್ಚರ್ UPDATE

ಡೆವಿಲ್ ಕುರ್ಚಿ ಮ್ಯಾಲೆ ಫ್ಯಾನ್ಸ್ ಚಾಲೆಂಜ್.!!!

ಡೆವಿಲ್ ಕುರ್ಚಿ ಮ್ಯಾಲೆ ಫ್ಯಾನ್ಸ್ ಚಾಲೆಂಜ್.!!!
  • PublishedDecember 5, 2025

ಬಳಸಿದ್ದ ಡೆವಿಲ್ ಚಿತ್ರದ ವಿಶೇಷ ಚೇರ್ ಅಭಿಮಾನಿಗಳ ಗಮನ ಸೆಳೆದಿದೆ. ಈ ಚೇರ್ ಸಿನಿಮಾ ಪ್ರಚಾರದ ಒಂದು ಭಾಗವಾಗಿದೆ.

ದರ್ಶನ್ ನಟನೆಯ ಡೆವಿಲ್ ಸಿನಿಮಾದಲ್ಲಿ ಜನರ ಆಕರ್ಷಣೆ ಗೆ ಒಳಗಾದ ಚೇರ್, ಈಗ ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ರಾರಾಜಿಸುತ್ತಿದ್ದು,ಅಭಿಮಾನಿಗಳು ಆಗಮಿಸಿ ಅದರಲ್ಲಿ ಕುಳಿತು ಫೋಟೋ ಹಾಗೂ ವಿಡಿಯೋ ಗಳನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಹಾಕಿ ಸಂಭ್ರಮಿಸುತ್ತಿದ್ದಾರೆ.

“ದರ್ಶನ್ ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೇನು, ಅವರು ಕುಳಿತ ಚೇರ್ ನಲ್ಲಿ ಕುಳಿತರೆ ಅದೇ ಭಾಗ್ಯ “ಎಂದು ಭಾವಿಸಿ ದರ್ಶನ್ ಅವರ ಪ್ರೀತಿಯ ಸೆಲೆಬ್ರಿಟಿಗಳು ಒರಾಯನ್ ಮಾಲ್ ಗೆ ಧಾವಿಸುತ್ತಿದ್ದಾರೆ.

ಚಿತ್ರವು ಡಿಸೆಂಬರ್ 11ಕ್ಕೆ ತೆರೆ ಮೇಲೆ ಪ್ರದರ್ಶನಗೊಳ್ಳಲಿದ್ದು, ಈ ತರಹದ ಸಣ್ಣ ಸಣ್ಣ ವಿಷಯಗಳು ಅಭಿಮಾನಿಗಳ ಮನಕ್ಕೆ ಖುಷಿ ನೀಡುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *