News

EXCLUSIVE: ಮಿಲನಾ ಅವಾಜ್‌ಗೆ ಕೃಷ್ಣ ಕೌಂಟರ್‌, ಇನ್ನೊಂದು ಮದುವೆ ಆಗ್ತಾರಾ?

EXCLUSIVE: ಮಿಲನಾ ಅವಾಜ್‌ಗೆ ಕೃಷ್ಣ ಕೌಂಟರ್‌, ಇನ್ನೊಂದು ಮದುವೆ ಆಗ್ತಾರಾ?
  • PublishedFebruary 1, 2022

ಇತ್ತೀಚಿನ ರೊಮ್ಯಾಂಟಿಕ್‌ ಹಿಟ್‌ ಪಿಚ್ಚರ್‌ಗಳ ಲಿಸ್ಟ್‌ ನಲ್ಲಿ ಟಾಪ್‌ ನಲ್ಲಿರೋ ಸಿನಿಮಾ ಲವ್‌ ಮಾಕ್ ಟೇಲ್‌, ಲವ್‌ ಮಾಕ್‌ಟೇಲ್‌ ಸಿನಿಮಾ ರಿಲೀಸ್‌ ಆಗಿ ನಿನ್ನೆಗೆ ಅಂದ್ರೆ 31 ಜನವರಿಗೆ 2 ವರ್ಷ, ಇದರ ಜೊತೆಗೆ ಲವ್‌ ಮಾಕ್‌ಟೇಲ್‌ ಸಿನಿಮಾದ ಸೀಕ್ವೆಲ್‌ ಇದೇ ಫೆ.11ಕ್ಕೆ ರಿಲೀಸ್‌ ಆಗೋಕೆ ರಡಿ ಇದ್ದು, 2 ವರ್ಷದ ಸಂಭ್ರಮದ ಬಗ್ಗೆ ಮಾಕ್‌ ಟೈಲ್‌ ಸೀಕ್ವೆಲ್‌ ನಲ್ಲಿ ಆದಿ-ನಿಧಿಮಾ ಮುಂದಿನ ಕಥೆ ಬಗ್ಗೆ ಕೃಷ್ಣ ಹಾಗು ಮಿಲನಾ ಅವ್ರ ಮಾತು..!

ಟ್ರೇಲರ್‌ ಕಟ್‌ ಮಾಡಿ ತುಂಬಾ ದಿನಗಳೇ ಆಗಿದ್ರು ರಿಲೀಸ್‌ ಮಾಡದ ನಿರ್ದೇಶಕ ಕಮ್‌ ಹೀರೋ ಡಾರ್ಲಿಂಗ್‌ ಕೃಷ್ಣ ಫೈನಲಿ ಇವತ್ತು ಟ್ರೇಲರ್‌ ರಿಲೀಸ್‌ ಮಾಡ್ತಾ ಇದ್ದಾರೆ. ಈ ಸಿನಿಮಾದಲ್ಲಿ ಆದಿ ಇನ್ನೊಂದು ಮದುವೆಯಾಗ್ತಾರಾ? ಮಿಲನಾ ವಾಜ್‌ ಹಾಕ್ತಾ ಇದ್ದಂತೆ ಟ್ರೇಲರ್‌ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದೂ ಯಾಕೆ ಅಂತ ಅವ್ರ ಮಾತಲ್ಲೇ ಕೇಳಿ..!

Written By
Kannadapichhar

Leave a Reply

Your email address will not be published. Required fields are marked *