ʼಸಲಗ ಸಂಭ್ರಮʼದಲ್ಲಿ ವಿಜಯ್ ಪತ್ನಿ ಕೀರ್ತಿ ಬಿಚ್ಚಿಟ್ಟ ಸೀಕ್ರೆಟ್ಸ್..!
ಸಲಗ ಸಕ್ಸಸ್ ಸಂಭ್ರಮದಲ್ಲಿ ಕನ್ನಡ ಪಿಚ್ಚರ್ ಜೊತೆಗೆ ಮಾತನಾಡಿದ ಸಲಗ ವಿಜಯ್ ಪತ್ನಿ ಕೀರ್ತಿ, ಸಕ್ಸಸ್ ನಿರೀಕ್ಷೆ ಮಾಡಿದ್ವಿ ಆದ್ರೆ ಇಷ್ಟೊಂದು ದೊಡ್ಡ ಸಕ್ಸಸ್ ಅಲ್ಲ ಅಂದ್ರು, ಜೊತೆಗೆ ವಿಜಿ ನೆಡೆದು ಬಂದ ದಾರಿ ಬಗ್ಗೆ ನೆನಸಿಕೊಂಡ್ರು.
ಒಂದು ವರ್ಷಗಳ ಕಾಲ ಸಲಗ ಕಥೆ ದುನಿಯಾ ವಿಜಯ್ ಮನೆಯಲ್ಲಿ ರೆಡಿಯಾಗಿತ್ತು, ಅದಕ್ಕೆ ಪತ್ನಿ ಕೀರ್ತಿ ಸಪೋರ್ಟ್ ಹೇಗಿತ್ತು ಕೇಳಿ..
ಸಲಗ ಸಕ್ಸಸ್ ನಂತ್ರ ಟಾಲಿವುಡ್‌ಗೆ ಹೊರಟಿದ್ದಾರೆ ದುನಿಯಾ ವಿಜಯ್, ಬಾಲಯ್ಯ ಸಿನಿಮಾದ ಪಾತ್ರದಲ್ಲಿ ಹೇಗಿರುತ್ತೆ ಅವ್ರ ಪಾತ್ರ, ಆ ಪಾತ್ರದ ಬಗ್ಗೆ ಕೀರ್ತಿ ಅವ್ರು ಹೇಳಿದ್ದೇನು ನೋಡಿ..!
ಸಲಗ ಸಿನಿಮಾ ಶುರು ಮಾಡೋಕೆ ಮುಂಚೆ ತುಂಬಾ ಲಾಸ್‌ನಲ್ಲಿ ಇದ್ವಿ, ಆಗ ಕೆ.ಪಿ ಶ್ರೀಕಾಂತ್ ಜೊತೆಗೆ ನಿಂತ್ರು, ಆ ದಿನಗಳು ಇವತ್ತಿಗೂ ನೆನಪಿದೆ..!
ನಾಳೆ ಬಗ್ಗೆ ಏನು ಹೇಳೋಕಾಗುತ್ತೆ, ದೇವ್ರಂಥಾ ಪುನೀತ್ ರಾಜ್‌ಕುಮಾರ್ ಅವ್ರೇ ನಮ್ ಜೊತೆ ಇಲ್ಲ..!ನಾಳೆ ಬಗ್ಗೆ ಭಯ ಇಲ್ಲ, ಸದ್ಯ ಸಲಗ ಸಿನಿಮಾ ಗೆದ್ದಿದೆ ಅದಕ್ಕೆ ಅಭಿಮಾನಿಗಳಿಗೆ ಧನ್ಯವಾದ.