new updates News ಪಿಚ್ಚರ್ stories ಪಿಚ್ಚರ್ UPDATE

ಐಂದ್ರಿತಾ- ದಿಂಗತ್​ ಸಪ್ತಪದಿ ತುಳಿದು ಏಳು ವರ್ಷ ಶುಭಹಾರೈಸಿದ ಫ್ಯಾನ್ಸ್!

ಐಂದ್ರಿತಾ- ದಿಂಗತ್​ ಸಪ್ತಪದಿ ತುಳಿದು ಏಳು ವರ್ಷ ಶುಭಹಾರೈಸಿದ ಫ್ಯಾನ್ಸ್!
  • PublishedDecember 13, 2025

ಯೆಸ್.. ಇಂದು ತಾರಾ ಜೋಡಿ ದಿಗಂತ್ ಹಾಗೂ ಐಂದ್ರಿತಾಗೆ 7ನೇ ಮದುವೆ ವೀರ್ಷಿಕೋತ್ಸವದ ಸಂಭ್ರಮ. 2018ರ ಡಿಸೆಂಬರ್​ನಲ್ಲಿ ಹಸೆಮಣೆ ಏರಿದ್ದರು.
ಹೌದು.. ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ಸ್ ಅಂತಲೇ ಕರಿಸಿಕೊಳ್ಳೋ ಇವರು, ಒಟ್ಟಾಗಿ ಸಿನಿಮಾಗಳನ್ನು ಕೂಡ ಮಾಡಿದ್ದಾರೆ.. 2018 ಕ್ಕೆ ಹಸೆಮಣೆ ಏರಿದಾಗಿನಿಂದಲೂ ಒಬ್ಬರನ್ನ ಕಂಡರೆ ಬಲು ಪ್ರೀತಿ..

ಯೆಸ್.. ಹ್ಯಾಪಿ 7 ವರ್ಷದ ಆನಿವರ್ಸರಿ ಎಂದು ಪೋಸ್ಟ್ ಹಾಕೋ ಮೂಲಕ ಇಬ್ಬರು ಪ್ರೀತಿಯ ಸಂದೇಶ ರವಾನೆ ಮಾಡ್ಕೊಂಡಿದ್ದಾರೆ..

ಇನ್ನೂ.. ಐಂದ್ರಿತಾ ಹಾಗೂ ದಿಗಂತ ಫ್ಯಾನ್ಸ್ ಇಬ್ಬರಿಗೂ ಪ್ರೀತಿಯ ಸಂದೇಶ ರವಾನಿಸ್ತಿದ್ದಾರೆ.. ಅಷ್ಟೆ ಅಲ್ಲದೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಸ್ ವಿಶ್ ಮಾಡಿದ್ದಾರೆ..

Written By
Kannada Picchar

Leave a Reply

Your email address will not be published. Required fields are marked *